Sunday, February 1, 2009

ಒಪ್ಪಕ್ಕ ಎಂತರ ಬರೆತ್ತು?

ಇಲ್ಲಿಗೆ ಬಪ್ಪ ಎಲ್ಲೊರಿಂಗೂ ಒಂದು ಸಂಶಯ, ಒಪ್ಪಕ್ಕ ಆರು? ಇಲ್ಲಿ ಅದು ಎಂತರ ಬರವದು?

ಒಪ್ಪಣ್ಣನ ಎಲ್ಲೊರಿಂಗೂ ಗುರ್ತ ಆಯಿದು ಈಗ. ಆದರೆ ಒಪ್ಪಕ್ಕನ ಗುರ್ತ ಇಲ್ಲೆ, ಅಲ್ದಾ?.
ಇದು ಒಪ್ಪಣ್ಣನ ಮನೆ ತಂಗೆ ಒಪ್ಪಕ್ಕ ಅಲ್ಲ. ಬೇರೆ.
ಹಾಂಗೆ ನೋಡಿರೆ ಒಪ್ಪಕ್ಕ ಹೇಳುದು ತುಂಬ ಸಾಮಾನ್ಯ ಶಬ್ದ. ಎಂಗಳ ಮನೆಲಿಯೂ ಎನ್ನ ಒಪ್ಪಕ್ಕ ಹೇಳಿ ಹೇಳುದು.

ಆನು ಕಂಡ ಹಾಂಗೆ ಕೂಸುಗಳ ಮನಸ್ಸಿನ ಆರುದೇ ಅರ್ತ ಮಾಡಿಗೊಂಡಿದವಿಲ್ಲೆ ,ಮಾಡಿಗೊಳ್ತವೂ ಇಲ್ಲೆ. ಎಲ್ಲೊರು ಅವರ ಅವರ ಆಲೋಚನೆಗೆ- ವಿವೇಚನೆಗೆ ಕಂಡ ಹಾಂಗೆ ಹೇಳುತ್ತವು. ಈ ಬ್ಲಾಗ್ ಲಿ ಇಂಟ್ರೆಸ್ಟಿಂಗ್ ವಿಷಯಂಗಳ & social life ನ ಹವ್ಯಕ ಭಾಶೆಲಿ ಬರೆತ್ತೆ.

Encourage ಮಾಡಿ, Please…

ಎನ್ನದು ಪುತ್ತೂರಿಲಿ ಮನೆ. ಈಗ ಕಾಲೇಜ್ ಗೆ ಹೋವುತ್ತಾ ಇದ್ದೆ. ಬರವಣಿಗೆ ಎನ್ನ ಆಸಕ್ತಿ. ಸಂಗೀತದ ಬಗೆಗೆ ವಿಶೇಷ ಒಲವು ಇದ್ದು.
ಮನೆಲಿ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಇದ್ದು. ಪುರುಸೊತ್ತಪ್ಪಗ ಬ್ಲಾಗ್ ಅಪ್ಡೇಟ್ ಮಾಡ್ತೆ.

ನಮಸ್ತೇ.

4 comments:

  1. oppakkange namaskaarango....
    bareri bareri....oLLe prayatna...

    ReplyDelete
  2. ಈ ಒಪ್ಪಕ್ಕನ ಹೇಳಿರೆ.... ಬನದ ’ಮನ’ ಭ್ರಮರಿಯಾಗಿ ನೂಪುರ ಪ್ರವೇಶ ಮಾಡುವ ಕೂಸು ಅಲ್ಲದಾ....
    ಬರವಣಿಗೆಯ ಮೂಲಕ ’ಮನ’ವನ್ನು ರಮಿ(ಮಾ)ಸಿ.....

    ReplyDelete