Tuesday, September 15, 2009

ಎನ್ನ favorite ಚೂಡಿ ಎಲಿ ತಿಂದತ್ತು :-(

ಎಂತ ಗೊಂತಿದ್ದಾ?

ಎನಗೆ ಯಾವಾಗಲೂ ಹೀಂಗೇ ಅಪ್ಪದಾ ಹೇಳಿ...
ಕೆಲವು ಸರ್ತಿ ಮನಸ್ಸು ಸಿಕ್ಕಿ ಹಾಕಿಯೊಂಬದು, ತುಂಬ ಹೊತ್ತು ಬಿಡುಸಿಕೊಂಬಲೇ ಸಾಧ್ಯ ಆವುತ್ತಿಲ್ಲೆ.
Reason ತುಂಬ ಸಣ್ಣಗಿರ್ತು. ತಲೆಬಿಸಿ ತುಂಬ ದೊಡ್ಡಗಿರ್ತು. :(
ಮನಸ್ಸಿಂಗೆ ಹತ್ತರೆ ಆದ ವಿಶಯಂಗ sudden ಆಗಿ ದೂರ ಹೋಗಿಬಿಟ್ರೆ ತುಂಬ ಹೊತ್ತು ಮನಸ್ಸು doped ಆಗಿರ್ತು. ಅಲ್ಲದಾ?
ಎನ್ನ ಅನುಭವದ ಒಂದು ವಿಶ್ಯ ಹೇಳ್ತೆ, ಕೇಳಿ.

ಎನ್ನದು PU complete ಆದ time ಲಿ ಎನಗೆ ಮನೆಲಿ ಒಂದು ಚೂಡಿ(choodidaar) ತೆಗದಿತ್ತಿದ್ದವು. ಆನೆಂತ ಹಟ ಮಾಡಿ ತೆಗೆಶಿದ್ದಲ್ಲ ಆತಾ, ಮನೆಲಿ ತೆಗದು ಕೊಟ್ಟದು.
ಒಳ್ಳೆ color. Reddish pinkಲಿ black border. ಎನ್ನ ಇಷ್ಟದ್ದು. ಕೇಳದ್ದೆ ಬಂದ ಇಷ್ಟದ ಕಲರ್ ಆದ ಕಾರಣ dress ತುಂಬ ಹಿಡುಸಿತ್ತಿದ್ದು. ಒಂದೇ ಮಾತಿಲಿ ಹೇಳೆಕ್ಕಾರೆ ಎನ್ನ favorite dress ಆಗಿತ್ತು. ಎನ್ನ neighbor friend ರೇಷ್ಮಂಗೂ ಆ ಕಲರ್ ತುಂಬ ಇಷ್ಟ.

Starting ಅದರ ಅಷ್ಟಾಗಿ use ಮಾಡಿಯೊಂಡು ಇತ್ತಿಲ್ಲೆ. ಆದ್ರೂ functionsಗೊಕ್ಕೆ ಎಲ್ಲ ಅದನ್ನೇ ಹಾಕಿಯೊಂಡು ಇದ್ದದು.
ಎಷ್ಟೋ ಕೂಸುಗೊ (ಮಾಣಿಯಂಗಳೂ ;-) ) ಎನ್ನ ಆ ಡ್ರೆಸ್ಸಿಲೇ ಗುರ್ತ ಹಿಡುಕ್ಕೊಂಡು ಇತ್ತಿದ್ದವು. 'ಎಂತಪ್ಪ, ಈ ಕೂಸಿನತ್ರೆ ಅದೊಂದೇ dress ಇಪ್ಪದಾ?’ ಹೇಳಿಯೂ ಹೇಳಿಕ್ಕು ಕೆಲವು ಜನ.
ಎನಗುದೇ ಹಾಂಗೆ, ಅದರ ಹಾಕಿರೆ ತುಂಬ comfort ಅನಿಸಿಗೊಂಡು ಇತ್ತು. ಆರತ್ರೆ ಮಾತಾಡುವಗಳೂ ಎಂತ hesitation ಇತ್ತೇ ಇಲ್ಲೆ. ಆ ಡ್ರೆಸ್ಸ್ ಎನಗೆ ರಜ confidence ಕೊಟ್ಟಿದು ಹೇಳಿರೂ ತಪ್ಪಲ್ಲ. Dress ನವಗೆ confidence ಕೊಡ್ತು ಹೇಳುದು ಎನಗೆ ಅದರಿಂದ ಗೊಂತಾಗಿತ್ತು.

ನಿಧಾನಕ್ಕೆ Functions ಗೊಕ್ಕೆ ಹಾಕಿಯೊಂಡಿದ್ದ ಆ dress ನ color ಎಲ್ಲ dim ಅಪ್ಪಲೆ ಸುರು ಆತು. 'ಕಲರ್ fade ಆದ್ದರ ಇನ್ನು ಹಾಕೆಡ ಮಗಳೇ’ ಹೇಳಿತ್ತು ಅಮ್ಮ. ಅಮ್ಮ ಹಾಂಗೆಯೇ, ಎನಗೆ ಬೇಕಾದ suggestions ಗಳ ಬೇಕಾದ timeಗೆ ಕೊಡ್ತು. ಎನಗೆ ಒಂದು friend ನ ಹಾಂಗೆ feel ಆವುತ್ತು ಅಮ್ಮನ. ಮನೆ ಒಳ ಇಪ್ಪ best friend ಎನ್ನಮ್ಮ. ಮನೆ ಹೆರ ಹೋದರೆ ರೇಷ್ಮ ಇದ್ದು. ಅದುದೇ ಹಾಂಗೆ jealousy ಇಲ್ಲದ್ದ close friend. ಈಗ ಅದಕ್ಕೆ ಇನ್ನೊಂದು friend ಸಿಕ್ಕಿದ್ದು, ಅದಿರ್ಲಿ.
ಅಮ್ಮ ಹಾಂಗೆ ಹೇಳಿದ ಮತ್ತೆ ಆ ಚೂಡಿಯ use ಕಮ್ಮಿ ಮಾಡಿದೆ.
ಆದರೂ Dance classಗೆ  ಹೋಪಗ, ರೇಷ್ಮನ ಮನೆಗೆ evening visit ಹೋಪಗ ಎಲ್ಲ use ಮಾಡಿಯೊಂಡು ಇತ್ತಿದ್ದೆ.
ಮತ್ತೆ ರಜ ಸಮಯಲ್ಲಿ ಅದರ ಲುಕ್ ಹೋದಮತ್ತುದೇ ಮನೆಲೇ use ಮಾಡಿಗೊಂಡು ಇತ್ತಿದ್ದೆ. Night dress ನ ಹಾಂಗೆ.
ಅಷ್ಟುದೇ attachment ಆ ಡ್ರೆಸ್ ನ ಮೇಲೆ.

ಮುಂದೆ ಒಂದು ದಿನ ಅದು missing!!!
ಯಾವ ದಿನಂದ ಕಾಣೆ ಆದ್ದು ಹೇಳಿ ಎನಗೂ ನೆಂಪಿಲ್ಲೆ. ತುಂಬ ಆಸಕ್ತಿ ಮೀರಿ ಹುಡುಕ್ಕಲೆ ಹೋಯಿದಿಲ್ಲೆ. ಎಲ್ಲಿಗೆ ಹೋವುತ್ತು, ಇಲ್ಲೇ ಇಕ್ಕು ಎನ್ನ wardrobeನ ಒಳ ಹೇಳಿ ಗ್ರೇಶಿದೆ. ಹಾಂಗೆ ಮರದೇ ಹೋತು ಅದು.

ಒಂದು ದಿನ ಮನೆಲಿ cleaning ಮಾಡುವಗ, wardrobe ನ top compartment ನ ಒಳ ಒಂದು box ಇದ್ದದು ಸಿಕ್ಕಿತ್ತು. actually ಅದು computer monitor ತಂದ ಪೆಟ್ಟಿಗೆ. ಅದರ ಒಳ pink pink ವಸ್ತ್ರದ ಕುರುಹು ಇದ್ದ ಹಾಂಗೆ ಕಂಡತ್ತು.
ತೆಗದು ಕೆಳ ಮಡುಗಿ ಸರೀ ನೋಡುವಗ ಅದು ಎನ್ನ ಆ ಚೂಡಿಯ shawll!!! ಮತ್ತುದೇ box ನ ಸರೀ ತೆಗದು ನೋಡಿರೆ, ಇಡೀ ಆ ಚೂಡಿಯೇ ಅಲ್ಲಿ ತುಂಡು ತುಂಡು ಆಗಿ ಬಿದ್ದುಗೊಂಡು ಇತ್ತು.

ಕಾಣೆ ಆದ ಆ ಚೂಡಿ ಆ box ನ ಒಳ ಇತ್ತು. ಅಲ್ಲಿಯೇ ಇದ್ದದರ ಯಾವಗಳೋ ಎಲಿ ತಿಂದು ಹಾಕಿತ್ತಿದ್ದು.
ಆನು ಅದರ use ಮಾಡುದು ಅಂದೇ ನಿಲ್ಲುಸಿದ್ದರೂ, ಅದರ ಮೇಲೆ ಇದ್ದ sentimental attachment ಹಾಂಗೇ ಇತ್ತು.
ಅಂದಿಂದ ಕಾಣೆ ಆಗಿದ್ದರೂ ’ಎಲ್ಲಿಯೋ ಇದ್ದು’ ಹೇಳಿ ಮನಸ್ಸು ಸಮಾದಾನ ಮಾಡಿಯೊಂಡು ಇತ್ತು. but, ಈಗ ಅದೇ ಚೂಡಿ ತುಂಡುಗೊ ಆಗಿತ್ತು.
ನಿನ್ನೆ ಒರೆಂಗೆ ಆಗದ್ದ ಆ sadness ಇಂದು ಆತು.. I felt very bad.

ಪ್ರಯತ್ನಪಟ್ರೆ ಅದೇ color combinations  ನ ಡ್ರೆಸ್ಸ್ ಸಲ್ವಾರ್sectionಲಿ ಸಿಕ್ಕುಗು. ಸಿಕ್ಕಿರುದೇ ಅದು ಈ Dress ಆವುತ್ತಿಲ್ಲೆನ್ನೆ.

ನಮ್ಮ ಮನಸಿಂಗೆ ಹತ್ತರದ್ದು ನಮ್ಮ ಒಟ್ಟಿಂಗೆ ಇದ್ದರೆ ಅದರ value ಗೊಂತೇ ಆವುತ್ತಿಲ್ಲೆ, but, ಅದು ನಮ್ಮ ಕೈಂದ ದೂರ ಹೋಪಗ ಅದರ ನಿಜವಾದ ಬೆಲೆ ಗೊಂತಪ್ಪದು. ದೂರ ಹೋಗಿ ಆದ ಮತ್ತೆ, ’ಚೆ, ಮತ್ತೆ ಬರ್ಲಿ’ ಹೇಳಿ ಹೇಳಿಯೊಂಡು ಇರ್ತು.
ಅಲ್ಲದಾ?

ನಿಂಗೊಗೂ ಈ ತರ experience ಆಯಿದಾ? ಆದರೆ ತಿಳಿಸಿ.

ನಮಸ್ತೇ.

7 comments:

  1. ಎಂಥ ಗೊಂತಿದ್ದಾ?... ತುಂಬಾ ಜೆನಂಗೋ ಈ ಒಪ್ಪಕ್ಕನ ಪುಟ್ಟಕ್ಕ ಹೇಳಿ ತಪ್ಪು ತಿಳ್ಕೊಂಡು ಮಾತಾಡ್ತಾ ಇದ್ದವು. ಒಪ್ಪಕ್ಕನ ಒಪ್ಪಕ್ಕ ಹೇಳಿ ಅಲ್ಲದ್ದೆ ಪುಟ್ಟಕ್ಕ ಹೇಳಿ ಆರಾರು ದಿನಿಗೆಳ್ತವಾ? ಅಷ್ಟು ಗೊಂತವ್ತಿಲ್ಯಾ ಈ ಮಾಣಿಯಂಗೊಕ್ಕೆ????
    ಅಂತೂ ತುಂಬಾ ಬೇಜಾರಾದ ಸಂಗತಿಯ ಹೇಳಿದ್ದೆ ಕೂಸೇ.... ಮನಸ್ಸಿಂಗೆ ತುಂಬಾ ನೋವು ಆವ್ತ ಇದ್ದು :-( ಹೀಂಗಪ್ಪಲಾಗ ಆರಿಂಗೂ... ಇದು ಬರೀ ಚೂಡಿಯ ವಿಷಯ ಅಲ್ಲ, ನಮ್ಮ ಮನಸ್ಸಿಲಿ ಮನೆ ಮಾಡಿದ ಯೇವದೆ ವಿಷಯ ನಮ್ಮಂದ ದೂರ ಆದರೂ ಮನಸ್ಸಿಂಗೆ ತುಂಬಾ ಬೇಜಾರಾವ್ತು... ನೀನು ಬೇಜಾರು ಮಾಡೆಡ ಕೂಸೇ .... ಎಂತದೆ ಬೇಜಾರಿದ್ದರೂ ಎಂಗಳತ್ತಾರೆ ಹೇಳಿಗೋ, ಮನಸ್ಸು ತಂಪಾವ್ತು.....

    ReplyDelete
  2. ಪುಟ್ಟಕ್ಕ..September 16, 2009 at 10:26 PM

    ಓಯ್.. ಆನಿದಾ. ಪುಟ್ಟಕ್ಕ... ಎನಗೂ ಹೀಂಗೆ ಫ಼ೇವರೀಟ್ಟು ಡ್ರೆಸ್ಸುಗೊ ಹೇಳಿಇದ್ದು.. ಹಾಕಿ ಹಾಕಿ ಮತ್ತೆ ಮನೆಲಿ 'ಕುರೆ ಹಾಕಿಯೊಂಡು ಹೋಪದು' ಹೇಳಿ ಬೈವಲೆ ಶುರು ಮಾಡುವವರೆಗೂ..ಆದರೂ ಅದರ ಹಾಕುದು ಬಿಡ್ತಿಲ್ಲೆ.ಸೀರೆಯ ಹಾಂಗೆ ಅಲ್ಲ ಇದಾ..ಚೂಡಿ ಹೇಳಿರೆ.!
    ಡ್ರೆಸ್ಸು ಹೇಳಿ ಅಲ್ಲ, ಬೇರೆ ಯಾವುದೇ ಪ್ರೀತಿಯ ಸಾಮಾನು ಬಿಸಾಡಿ, ಹಾಳಾಗಿ ಹೋದರೆ ಬೇಜಾರೇ ಅಪ್ಪು..ನೀನು ಬೇಜಾರು ಮಾಡಿಕೊಳ್ಳೆಡ. ಆನಿದ್ದೆ ನಿನ್ನ ಕಂಪೆನಿಗೆ.. ಆತೋ?
    ಅಂದಹಾಂಗೆ ಒಪ್ಪಣ್ಣನ ಕೇಳಿದ್ದೆ ಹೇಳಿಕ್ಕು ಮಿನಿಯಾ !

    ReplyDelete
  3. ಒಪ್ಪಕ್ಕ ಬಾರದ್ದು ಲಾಯಿಕಿದ್ದು.. ಆದರೆ ಈ ಇಂಗ್ಲಿಷು ಹೇಳುವ ಭೂತ ನಮ್ಮ ಭಾಷೆಗೆ ಒಳ್ಳೆ ಮಿಶ್ರಣ ಅಲ್ಲ ಹೇಳಿ ಕಂಡತ್ತು ನೋಡು... ಅತ್ಲಾಗಿ ಮೇಲಾರವೂ ಅಲ್ಲ ಇತ್ಲಾಗಿ ಅವಿಲೂ ಅಲ್ಲದ್ದ ಹಾಂಗೆ ... ನಮ್ಮ ಭಾಷೆಲಿಯೇ ಸಾಧ್ಯ ಆದಷ್ಟು ಬರದರೆ ಚೆಂದ... ಎಂತಕೆ ಹೇಳಿರೆ ಬರವಣಿಗೆಯ ಒಳ್ಳೆ ಶೈಲಿ ಗೊಂತಿದ್ದು ನಿನಗೆ..

    ReplyDelete
  4. Sorry Oppakka.Heengeppa disappointments hechchinavakku aavuthu! Enna favourite dress, aanu danki biddappaga harudiddattu and adu hosattaagiddathu :(
    Next time bappaga kannada lipi henge use maduvadu heli gontu madirte,aato?

    ReplyDelete
  5. ಯೇ ಒಪ್ಪಕ್ಕೋ...

    ಹವ್ಯಕ ಭಾಷೆಯೇ ಅಷ್ಟು ಚೆಂದ ಇಪ್ಪಗ.... ನಡೂಕೆ ಈ English ಎಂತಕಬ್ಬೋ???
    ಲೇಖನ ಲಾಯಿಕಿದ್ದು. ಇನ್ನುಡೀ ಮುಂದುವರೆಸು...

    -ಕೃಷ್ಣ.

    ReplyDelete
  6. ಯೇ ಒಪ್ಪಕ್ಕೋ...

    ಹವ್ಯಕ ಭಾಷೆಯೇ ಅಷ್ಟು ಚೆಂದ ಇಪ್ಪಗ.... ನಡೂಕೆ ಈ English ಎಂತಕಬ್ಬೋ???
    ಲೇಖನ ಲಾಯಿಕಿದ್ದು. ಇನ್ನುದೆ ಮುಂದುವರೆಸು...

    -ಕೃಷ್ಣ.

    ReplyDelete